inventive ಇನ್‍ವೆಂಟಿವ್‍
ಗುಣವಾಚಕ
  1. (ಹೊಸವಿಧಾನ, ಉಪಕರಣ, ಮೊದಲಾದವನ್ನು) ಯೋಜಿಸುವ; ಕಲ್ಪಿಸುವ; ಸೃಜನಶೀಲ; ನಿರ್ಮಾಣಶೀಲ; ಸೃಜನ – ಕುಶಲ, ಚತುರ; ಮೊಟ್ಟಮೊದಲಾಗಿ ಸೃಷ್ಟಿಸುವ.
  2. (ಸುಳ್ಳುಕಥೆ ಮೊದಲಾದವನ್ನು) ಹುಟ್ಟಿಸುವ; ಕಲ್ಪಿಸುವ; ಸೃಷ್ಟಿಸುವ.