invent ಇನ್‍ವೆಂಟ್‍
ಸಕರ್ಮಕ ಕ್ರಿಯಾಪದ
  1. ಕಲ್ಪನೆಯಲ್ಲಿ ಸೃಷ್ಟಿಸು, ರೂಪಿಸು; ಆಲೋಚನಾಶಕ್ತಿಯಿಂದ ಸೃಷ್ಟಿಮಾಡು.
  2. (ಹೊಸ ವಿಧಾನ, ಉಪಕರಣ, ಮೊದಲಾದವನ್ನು) ಯೋಜಿಸು; ನಿರ್ಮಿಸು; ಕಲ್ಪಿಸು; ಮೊಟ್ಟಮೊದಲಿಗೆ ಸೃಷ್ಟಿಸು.
  3. (ಸುಳ್ಳುಕಥೆ ಮೊದಲಾದವನ್ನು) ಸೃಷ್ಟಿಸು; ಕಲ್ಪಿಸು; ಹುಟ್ಟಿಸು; ಕಟ್ಟು