inveiglement ಇನ್‍ವೇಗ್‍ಲ್‍ಮಂಟ್‍
ನಾಮವಾಚಕ
  1. (ಪ್ರಲೋಭನಗೊಳಿಸಿ) ಸೆಳೆಯುವುದು; ಆಕರ್ಷಿಸುವುದು.
  2. ಪುಸಲಾವಣೆ; ಉಪಾಯದಿಂದ ಮನವೊಲಿಸುವುದು.