inveigle ಇನ್‍ವೇಗ್‍ಲ್‍
ಸಕರ್ಮಕ ಕ್ರಿಯಾಪದ
  1. (ಒಂದು ಸ್ಥಳಕ್ಕೆ, ಒಂದು ಬಗೆಯ ನಡೆವಳಿಕೆಗೆ, ಒಂದು ಕಾರ್ಯಕ್ಕೆ) ಪ್ರಲೋಭನಗೊಳಿಸಿ ಸೆಳೆ; ಪುಸಲಾಯಿಸಿ ಆಕರ್ಷಿಸು.
  2. ಪುಸಲಾಯಿಸು; ಉಪಾಯದಿಂದ ಮನವೊಲಿಸು.