invective ಇನ್‍ವೆಕ್ಟಿವ್‍
ನಾಮವಾಚಕ
  1. ಭರ್ತ್ಸನೆ:
    1. ಕೂಗಾಡುತ್ತ ಖಂಡಿಸುವುದು, ನಿಂದಿಸುವುದು; ಬೊಬ್ಬಿಡುತ್ತ ಖಂಡನೆ ಮಾಡುವುದು, ನಿಂದೆ ಮಾಡುವುದು.
    2. ಅಬ್ಬರದ ನಿಂದೆ; ಆರ್ಭಟ ಸಮೇತ ಖಂಡನೆ ಯಾ ನಿಂದೆ.
  2. ನಿಂದಾತ್ಮಕ ಖಂಡನೆ; ಅಬ್ಬರಿಸುವ ಖಂಡನೆ ಹಾಗೂ ನಿಂದೆಗಳಿಂದ ಕೂಡಿದ ಭಾಷಣ ವೈಖರಿ.