invasive ಇನ್‍ವೇಸಿವ್‍
ಗುಣವಾಚಕ
  1. ದಾಳಿಮಾಡುವ; ದಾಳಿಯ; ಆಕ್ರಮಣದ; ಆಕ್ರಮಣಶೀಲ.
  2. (ಒಬ್ಬನ ಹಕ್ಕುಗಳು ಮೊದಲಾದವನ್ನು) ಅತಿಕ್ರಮಿಸುವ; ಅತಿಕ್ರಮಣಶೀಲ; ಅತಿಕ್ರಮಣ ನೀತಿಯ.