invasion ಇನ್‍ವೇಷನ್‍
ನಾಮವಾಚಕ
  1. ದಾಳಿ; ಆಕ್ರಮಣ; ಅಭಿಯೋಗ; ದಾಳಿ ಮಾಡುವುದು; ಒಂದು ದೇಶದ ಮೇಲೆ ದಂಡೆತ್ತಿ ಬಂದು, ಮುನ್ನುಗ್ಗಿ ಆಕ್ರಮಿಸುವುದು.
  2. (ಒಬ್ಬನ ಹಕ್ಕುಗಳು ಮೊದಲಾದವುಗಳ) ಅತಿಕ್ರಮಣ.