invariance ಇನ್‍ವೇರಿಅನ್ಸ್‍
ನಾಮವಾಚಕ
  1. ಅಪರಿಣಾಮಿತ್ವ; ಅವಿಕಾರಿತ್ವ; ಏಕರೂಪತೆ; ಬದಲಾಯಿಸದೆ ಸದಾ ಒಂದೇ ರೂಪದಲ್ಲಿರುವಿಕೆ.
  2. (ಗಣಿತ) ಅವ್ಯತ್ಯಸ್ತತೆ; ಅವ್ಯತ್ಯಸ್ತವಾಗಿರುವಿಕೆ; (ಫಲನದ ವಿಷಯದಲ್ಲಿ) ನಿರ್ದಿಷ್ಟ ಪರಿವರ್ತನೆಗೆ ಒಳಪಡಿಸಿದಾಗ ಬದಲಾಯಿಸದಿರುವಿಕೆ.