invariably ಇನ್‍ವೇರಿಅಬ್ಲಿ
ಕ್ರಿಯಾವಿಶೇಷಣ
  1. ಬದಲಾಯಿಸಲಾಗದಂತೆ; ಮಾರ್ಪಡಿಸಲಾಗದಂತೆ; ಅಪರಿವರ್ತನೀಯವಾಗಿ.
  2. ಅಪರಿಣಾಮಿಯಾಗಿ; ಬದಲಾಯಿಸದೆ; ಮಾರ್ಪಡದೆ; ಬದಲಾವಣೆಗೊಳ್ಳದೆ; ಪರಿವರ್ತನಶೀಲವಲ್ಲದೆ; ಅವಿಕಾರಿಯಾಗಿ; ಏಕರೂಪವಾಗಿ; ಸ್ಥಿರಸ್ವರೂಪವಾಗಿ.