invariable ಇನ್‍ವೇರಿಅಬ್‍ಲ್‍
ಗುಣವಾಚಕ
  1. ಬದಲಾಯಿಸಲಾಗದ; ಮಾರ್ಪಡಿಸಲಾಗದ; ಅಪರಿವರ್ತನೀಯ.
  2. ಬದಲಾಯಿಸದ; ಅಪರಿಣಾಮಿ; ಅವಿಕಾರಿ; ಮಾರ್ಪಡದ; ಬದಲಾವಣೆಗೊಳ್ಳದ; ಏಕರೂಪವಾಗಿರುವ; ಪರಿವರ್ತನಶೀಲವಲ್ಲದ; ಸ್ಥಿರಸ್ವರೂಪದ.
  3. (ಗಣಿತ) ಅಚರ; (ಬದಲಾಯಿಸದೆ) ಸ್ಥಿರ(ವಾಗಿರುವ).