invariability ಇನ್‍ವೇರಿಅಬಿಲಿಟಿ
ನಾಮವಾಚಕ
  1. ಬದಲಾಯಿಸಲಾಗದಂತಿರುವಿಕೆ; ಅಪರಿವರ್ತನೀಯತೆ.
  2. ಏಕರೂಪತೆ; ಅವಿಕಾರಿತ್ವ; ಸ್ಥಿರತೆ; ಅಪರಿಣಾಮಿತ್ವ; ಬದಲಾಯಿಸದಿರುವಿಕೆ; ಬದಲಾವಣೆಗೊಳ್ಳದಿರುವಿಕೆ; ಪರಿವರ್ತನಶೀಲವಲ್ಲದಿರುವುದು; ಸ್ಥಿರಸ್ವರೂಪವಿರುವುದು.
  3. (ಗಣಿತ) ಅಚರತೆ; ಮೌಲ್ಯ ಬದಲಾಯಿಸದೆ ಸ್ಥಿರವಾಗಿರುವಿಕೆ.