invalidity ಇನ್‍ವಲಿಡಿಟಿ
ನಾಮವಾಚಕ
  1. (ನ್ಯಾಯಶಾಸ್ತ್ರ) ಅಸಿಂಧುತ್ವ; ಅಮಾನ್ಯತೆ; ಊರ್ಜಿತವಲ್ಲದ ಸ್ಥಿತಿ.
  2. ಪ್ರಾಮಾಣ್ಯವಿಲ್ಲದಿರುವುದು; ಪ್ರಮಾಣ ಯಾ ಆಧಾರವಿಲ್ಲದಿರುವುದು; ಅಪ್ರಾಮಾಣ್ಯ; ಆಧಾರರಹಿತತೆ; ಅಸಮರ್ಥನೀಯತೆ; ಶಾಸ್ತ್ರದ, ತರ್ಕದ ಯಾ ವಾಸ್ತವಾಂಶಗಳ ಸಾಕ್ಷ್ಯವಿಲ್ಲದಿರುವುದು.
  3. ದೈಹಿಕ – ದೌರ್ಬಲ್ಯ, ಅಸಾಮರ್ಥ್ಯ; ರುಗ್ಣತೆ; ರೋಗ ಹಿಡಿದ ಸ್ಥಿತಿ.