invalidism ಇನ್‍ವಲಿ()ಡಿಸಮ್‍
ನಾಮವಾಚಕ
  1. (ಕಾಯಿಲೆ, ಗಾಯ, ಮೊದಲಾದವುಗಳಿಂದ ಆದ) ಅಶಕ್ತಿ; ನಿಶ್ಯಕ್ತಿ; ದುರ್ಬಲತೆ.
  2. ರೂಢರೋಗತೆ; ಸ್ಥಿರರುಗ್ಣತೆ; ಬೇರುಬಿಟ್ಟ, ಗುಣವಾಗದ ರೋಗ ಹಿಡಿದಿರುವಿಕೆ.