invalidation ಇನ್‍ವ್ಯಾಲಿಡೇಷನ್‍
ನಾಮವಾಚಕ
  1. (ನ್ಯಾಯಶಾಸ್ತ್ರ) ಅಸಿಂಧುಕರಣ; ಅಮಾನ್ಯಕರಣ; ರದ್ದಾವಣೆ; ರದ್ದಿಯಾತಿ; ರದ್ದತಿ; ಊರ್ಜಿತವಾಗದಂತೆ, ನಿಲ್ಲದಂತೆ – ಮಾಡುವುದು.
  2. ಅಸಮರ್ಥಿತ ಮತ್ತು ಅಸಮರ್ಥನೀಯವೆಂದು ತೋರಿಸಿಕೊಡುವುದು; ಸಪ್ರಮಾಣವಲ್ಲವೆಂದು ರುಜುವಾತುಗೊಳಿಸುವುದು.