invalidate ಇನ್‍ವ್ಯಾಲಿಡೇಟ್‍
ಸಕರ್ಮಕ ಕ್ರಿಯಾಪದ
  1. (ನ್ಯಾಯಶಾಸ್ತ್ರ) (ಮುಖ್ಯವಾಗಿ ವಾದ ಮೊದಲಾದವನ್ನು) ಅನೂರ್ಜಿತಗೊಳಿಸು; ಅಸಿಂಧುವಾಗಿಸು; ಅಮಾನ್ಯಮಾಡು; ಉರ್ಜಿತವಾಗದಂತೆ, ಸಿಂಧುವಾಗದಂತೆ, ನಿಲ್ಲದಂತೆ ಮಾಡು.
  2. ಅಸಮರ್ಥನೀಯವೆಂದು ತೋರಿಸಿಕೊಡು; ಪ್ರಮಾಣಬದ್ಧವಲ್ಲವೆಂದು ಸಾಧಿಸಿಕೊಡು; ತರ್ಕದ, ವಾಸ್ತವಿಕವಾದ, ಆಧಾರವಿಲ್ಲವೆಂದು ರುಜುವಾತುಗೊಳಿಸು.