invaginate ಇನ್‍ವ್ಯಾಜಿನೇಟ್‍
ಸಕರ್ಮಕ ಕ್ರಿಯಾಪದ
  1. ಒರೆಯಲ್ಲಿಡು; ಒರೆ ಚೀಲದಲ್ಲಿಡು; ಗವಸಣಿಗೆಯಲ್ಲಿಡು; ಕೋಶದಲ್ಲಿಡು.
  2. (ಕೊಳವೆ, ನಾಳ, ಮೊದಲಾದವನ್ನು) ಒಳಮಡಿಚು; ಹೊರಒಳಗು ಮಾಡು; ಹೊರಮೈ ಒಳಮೈ ಆಗುವಂತೆ ಒಳಕ್ಕೆ ಮಡಿಚು.