invader ಇನ್‍ವೇಡರ್‍
ನಾಮವಾಚಕ
  1. ದಾಳಿಕಾರ; ಆಕ್ರಮಣಕಾರ; ಆಕ್ರಮಿ; (ದೇಶ ಮೊದಲಾದವುಗಳ ಮೇಲೆ) ದಂಡೆತ್ತಿ ನುಗ್ಗುವವನು; ಆಕ್ರಮಿಸುವವನು.
  2. (ಹಕ್ಕುಗಳು ಮೊದಲಾದವನ್ನು) ಅತಿಕ್ರಮಿಸುವವನು; ಅತಿಕ್ರಮಣಕಾರ; ಅತಿಕ್ರಮಿ.