invade ಇನ್‍ವೇಡ್‍
ಸಕರ್ಮಕ ಕ್ರಿಯಾಪದ
  1. (ಒಂದು ದೇಶ ಮೊದಲಾದವುಗಳ ಮೇಲೆ) ದಾಳಿಮಾಡು; ಆಕ್ರಮಣ ಮಾಡು; ಒಳನುಗ್ಗು; ದಂಡೆತ್ತಿ ಆಕ್ರಮಿಸು.
  2. (ಗುಂಪುಗುಂಪಾಗಿ) ಮುತ್ತು; ಕವಿ; ಆವರಿಸು; ಆಕ್ರಮಿಸು.
  3. (ರೂಪಕವಾಗಿ) (ಧ್ವನಿಗಳು, ರೋಗಗಳು, ಭಾವಗಳು, ಮೊದಲಾದವುಗಳ ವಿಷಯದಲ್ಲಿ) ಮುತ್ತು; ಎರಗು; ಆಕ್ರಮಣ ಮಾಡು.
  4. (ಹಕ್ಕುಗಳು ಮೊದಲಾದವುಗಳ ಮೇಲೆ) ಅತಿಕ್ರಮಿಸು.