inutility ಇನ್‍ಯೂಟಿಲಿಟಿ
ನಾಮವಾಚಕ

ನಿರುಪಯುಕ್ತತೆ; ಅಪ್ರಯೋಜಕತೆ; ನಿಷ್ಪ್ರಯೋಜಕತೆ; ಉಪಯೋಗವಿಲ್ಲದಿರುವಿಕೆ; ಪ್ರಯೋಜನವಿಲ್ಲದಿರುವುದು; ಕೆಲಸಕ್ಕೆ ಬಾರದಂತಿರುವಿಕೆ.