inurement ಇನ್ಯುಅರ್‍ಮಂಟ್‍
ನಾಮವಾಚಕ
  1. (ವ್ಯಕ್ತಿಯನ್ನು ಒಂದು ವಿಷಯಕ್ಕೆ, ಸ್ಥಿತಿಗೆ ಯಾ ಕೆಲಸಕ್ಕೆ) ಒಗ್ಗಿಸುವುದು; ಪಳಗಿಸುವುದು; ಹೊಂದಿಸುವುದು; ಹದಗೊಳಿಸುವುದು; ಅಭ್ಯಾಸಗೊಳಿಸುವುದು; ಅನುವಾಗಿಸುವುದು; ರೂಢಿಗೊಳಿಸುವುದು; ಹೊಂದಿಕೊಳ್ಳುವಂತೆ ಮಾಡುವುದು.
  2. (ನ್ಯಾಯಶಾಸ್ತ್ರ) ಜಾರಿಗೆ ತರುವುದು; ಚಾಲ್ತಿಗೊಳಿಸುವುದು.