inure ಇನ್ಯುಅರ್‍
ಸಕರ್ಮಕ ಕ್ರಿಯಾಪದ

(ವ್ಯಕ್ತಿಯನ್ನು ಒಂದು ವಿಷಯಕ್ಕೆ, ಸ್ಥಿತಿಗೆ ಯಾ ಕೆಲಸಕ್ಕೆ) ಒಗ್ಗಿಸು; ಪಳಗಿಸು; ಹೊಂದಿಸು; ಹದಗೊಳಿಸು; ಅಭ್ಯಾಸಗೊಳಿಸು; ಅನುವಾಗಿಸು; ರೂಢಿಗೊಳಿಸು; ಹೊಂದಿಕೊಳ್ಳುವಂತೆ ಮಾಡು.

ಅಕರ್ಮಕ ಕ್ರಿಯಾಪದ

(ನ್ಯಾಯಶಾಸ್ತ್ರ) (ಸಾಮಾನ್ಯವಾಗಿ enure ಎಂಬ ರೂಪದಲ್ಲಿ) ಜಾರಿಗೆ, ಚಾಲ್ತಿಗೆ, ಬಳಕೆಗೆ, ಆಚರಣೆಗೆ, ಕಾರ್ಯರೂಪಕ್ಕೆ – ಬರು.