inurbanity ಇನರ್ಬ್ಯಾನಿಟಿ
ನಾಮವಾಚಕ

ಅಸಭ್ಯತೆ; ಅಶಿಷ್ಟತೆ; ಅವಿನಯ; ಅಸಂಭಾವ್ಯತೆ; ಶಿಷ್ಟಾಚಾರ ಭಂಗ; ಸಭ್ಯವಾದ ಯಾ ಶಿಷ್ಟಾಚಾರಕ್ಕನುಗುಣವಾದ ನಡವಳಿಕೆಯಿಲ್ಲದಿರುವುದು.