inundation ಇನಂಡೇಷನ್‍
ನಾಮವಾಚಕ
  1. ಜಲಾವರಣ; ಮುಳುಗಡೆ; ಮುಳುಗಣೆ; (ಭೂಮಿ ಮೊದಲಾದವನ್ನು) ಪ್ರವಾಹ ಹರಿದು – ಮುಚ್ಚಿಕೊಳ್ಳುವುದು, ಆವರಿಸುವುದು, ತುಂಬಿಕೊಳ್ಳುವುದು.
  2. (ರೂಪಕವಾಗಿ) (ವಸ್ತುಗಳು, ವಿಷಯಗಳು, ಯಾವುದೇ ರೂಪದ) ಪ್ರವಾಹದಲ್ಲಿ ಮುಚ್ಚಿಹೋಗುವುದು, ಮುಳುಗಿ ಹೋಗುವುದು.