inundate ಇನಂಡೇಟ್‍
ಸಕರ್ಮಕ ಕ್ರಿಯಾಪದ
  1. (ಭೂಮಿ ಮೊದಲಾದವನ್ನು) ಪ್ರವಾಹ ಹರಿದು – ಮುಚ್ಚು, ಮುಳುಗಿಸು, ಆವರಿಸು, ತುಂಬು.
  2. (ರೂಪಕವಾಗಿ) (ವಿಷಯಗಳನ್ನು, ವಸ್ತುಗಳನ್ನು ಯಾವುದೇ ರೂಪದಲ್ಲಿ) ಪ್ರವಾಹದಿಂದ ಮುಚ್ಚು, ಪ್ರವಾಹದಲ್ಲಿ ಮುಳುಗಿಸು: inundated with inquiries ವಿಚಾರಣೆಗಳ ಪ್ರವಾಹದಲ್ಲಿ ಮುಳುಗಿ ಹೋಗಿ.