intuitivist ಇನ್‍ಟ್ಯೂಇಟಿವಿಸ್ಟ್‍
ನಾಮವಾಚಕ

ಅಂತರ್ಬೋಧವಾದಿ; ನೀತಿತತ್ತ್ವಗಳನ್ನು ಅಂತರ್ಬೋಧೆಯಿಂದ ಸ್ಥಾಪಿಸಬಹುದೆಂದು ವಾದಿಸುವವ, ನಂಬಿರುವವ.