intuitiveness ಇನ್‍ಟ್ಯೂಇಟಿವ್‍ನಿಸ್‍
ನಾಮವಾಚಕ

ಒಳಗಾಣ್ಕೆ; ಅಂತರ್ಬೋಧಶಕ್ತಿ; ಅಂತರ್ಬೋಧೆಯಿಂದ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವ ಶಕ್ತಿ.