intuitive ಇನ್‍ಟ್ಯೂಇಟಿವ್‍
ಗುಣವಾಚಕ
  1. ಅಂತರ್ಬೋಧೆಯ ಯಾ ಅಂತರ್ಬೋಧೆಯುಳ್ಳ.
  2. ಅಂತರ್ಬೋಧೆಯಿಂದ ಗ್ರಹಿಸಿದ, ಸಾಕ್ಷಾತ್ಕರಿಸಿಕೊಂಡ.