intuitionalist ಇನ್‍ಟ್ಯೂಇಷನಲಿಸ್ಟ್‍
ನಾಮವಾಚಕ

ಅಂತರ್ಬೋಧವಾದಿ; ಒಳಗಾಣ್ಕೆ ಸಿದ್ಧಾಂತಿ; (ಮುಖ್ಯವಾಗಿ ನೀತಿಶಾಸ್ತ್ರ ಮತ್ತು ಅಧಿಭೌತಶಾಸ್ತ್ರಗಳ) ಸತ್ಯವನ್ನು ತರ್ಕದ ಸಹಾಯವಿಲ್ಲದೆ ಅಂತರ್ಬೋಧೆಯಿಂದಲೇ ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವೆಂದು ಪ್ರತಿಪಾದಿಸುವವನು.