intuitional ಇನ್‍ಟ್ಯೂಇಷನಲ್‍
ಗುಣವಾಚಕ
  1. ಸಾಕ್ಷಾತ್ಕಾರದ; ಅಪರೋಕ್ಷವಾಗಿ ಪಡೆದ.
  2. ಇಂದ್ರಿಯ ಜ್ಞಾನದಿಂದ, ಪ್ರತ್ಯಕ್ಷಜ್ಞಾದಿಂದ – ಪಡೆದ.
  3. ಅಂತರ್ಬೋಧೆಯಿಂದ ಪಡೆದ; ಒಳ ಅರಿವಿನಿಂದ, ಒಳಗಾಣ್ಕೆಯಿಂದ ಪ್ರಾಪ್ತವಾದ.