intuition ಇನ್‍ಟ್ಯೂಇಷನ್‍
ನಾಮವಾಚಕ
  1. ನೇರ ಅರಿವು; ಸಾಕ್ಷಾತ್ಕಾರ; ಅಪರೋಕ್ಷಜ್ಞಾನ; ತರ್ಕದ ಸಹಾಯವಿಲ್ಲದೆ ಮನಸ್ಸು ನೇರವಾಗಿ ಸತ್ಯವನ್ನರಿಯುವುದು.
  2. ಪ್ರತ್ಯಕ್ಷಜ್ಞಾನ; ಇಂದ್ರಿಯ ಜನ್ಯಜ್ಞಾನ; ತರ್ಕದ ಸಹಾಯವಿಲ್ಲದೆ ನೇರವಾಗಿ ಇಂದ್ರಿಯವು ಸತ್ಯವನ್ನು ಕಾಣುವುದು.
  3. ಒಳ ಅರಿವು; ಒಳಗಾಣ್ಕೆ; ಅಂತರ್ಬೋಧೆ; ಅಂತಃಪ್ರಜ್ಞೆ; ಅಂತರ್ಜ್ಞಾನ; ಸ್ವಯಂಪ್ರಕಾಶ; ವಿಚಾರದ ಯಾ ತರ್ಕದ ಸಹಾಯವಿಲ್ಲದೆ ಅಂತರ್ದೃಷ್ಟಿಯಿಂದ ನೇರವಾಗಿ ಸತ್ಯಸಾಕ್ಷಾತ್ಕಾರ ಮಾಡಿಕೊಳ್ಳುವುದು.