intuit ಇನ್‍ಟ್ಯೂಇಟ್‍
ಸಕರ್ಮಕ ಕ್ರಿಯಾಪದ

ಜ್ಞಾನವನ್ನು ನೇರವಾಗಿ, ಪ್ರತ್ಯಕ್ಷವಾಗಿ, ಸಾಕ್ಷಾತ್ಕಾರದಿಂದ – ಪಡೆ.

ಅಕರ್ಮಕ ಕ್ರಿಯಾಪದ

ಅಂತರ್ದೃಷ್ಟಿಯಿಂದ, ಅಂತರ್ಬೋಧೆಯಿಂದ ಅರಿ.