intubation ಇನ್‍ಟ್ಯುಬೇಷನ್‍
ನಾಮವಾಚಕ

(ವೈದ್ಯಶಾಸ್ತ್ರ) ನಾಳ ತೂರಿಕೆ; ನಾಳ, ಕೊಳವೆ – ತೂರಿಸುವಿಕೆ; ಕೊಳವೆ ಚಿಕಿತ್ಸೆ; ಶ್ವಾಸನಾಳ ಮೊದಲಾದವುಗಳೊಳಕ್ಕೆ ನಾಳವನ್ನು ತೂರಿಸುವುದು.