intubate ಇನ್‍ಟ್ಯುಬೇಟ್‍
ಸಕರ್ಮಕ ಕ್ರಿಯಾಪದ

(ವೈದ್ಯಶಾಸ್ತ್ರ) ನಾಳ, ಕೊಳವೆ – ತೂರಿಸು; (ಮುಖ್ಯವಾಗಿ ಶ್ವಾಸನಾಳ ಮೊದಲಾದವು) ತೆರೆದೇ ಇರುವಂತೆ ಅವುಗಳೊಳಕ್ಕೆ ನಾಳವನ್ನು ತೂರಿಸು.