intrusiveness ಇನ್‍ಟ್ರೂಸಿವ್‍ನಿಸ್‍
ನಾಮವಾಚಕ
  1. ಒಳನುಗ್ಗುವ ಸ್ವಭಾವ.
  2. (ಕರೆಯದೆ ಬಬ್ಬನ ಏಕಾಂತದಲ್ಲಿ ಯಾ ವ್ಯವಹಾರಗಳಲ್ಲಿ) ತಲೆಹಾಕುವಿಕೆ; ನುಗ್ಗಿ ಬರುವ ಪ್ರವೃತ್ತಿ; ಪ್ರವೇಶಿಸುವ ಸ್ವಭಾವ.