intrusively ಇನ್‍ಟ್ರೂಸಿವ್‍ಲಿ
ಕ್ರಿಯಾವಿಶೇಷಣ
  1. (ವಸ್ತುವನ್ನು ಬಲವಂತವಾಗಿ) ಒಳನುಗ್ಗಿಸುತ್ತ; ಒಳಕ್ಕೆ ತುರುಕುತ್ತ.
  2. (ವಸ್ತುವನ್ನು ಬಲವಂತವಾಗಿ ಒಬ್ಬನ ಮೇಲೆ) ಹೇರುತ್ತ; ಹೊರಿಸುತ್ತ.
  3. ಬಲವಂತವಾಗಿ ಒಳನುಗ್ಗುತ್ತ.
  4. (ಕರೆಯದೆ ಒಬ್ಬನ ಏಕಾಂತದಲ್ಲಿ ಯಾ ವ್ಯವಹಾರದಲ್ಲಿ) ತಲೆಹಾಕುತ್ತ; ನಡುವೆ – ನುಗ್ಗುತ್ತ, ಪ್ರವೇಶಿಸುತ್ತ.
  5. (ಭೂವಿಜ್ಞಾನ) (ಕರಗಿದ ಶಿಲೆಗಳ ವಿಷಯದಲ್ಲಿ) ಅಂತಸ್ಸರಣೀಯವಾಗಿ; ಸ್ತರಗಳ ನಡುವೆ ನುಗ್ಗುವಂತೆ.