intrusive ಇನ್‍ಟ್ರೂಸಿವ್‍
ಗುಣವಾಚಕ
  1. (ವಸ್ತುವನ್ನು ಬಲವಂತವಾಗಿ) ಒಳನುಗ್ಗಿಸುವ; ಒಳಕ್ಕೆ – ತುರುಕುವ, ತಳ್ಳುವ, ನೂಕುವ.
  2. (ವಸ್ತುವನ್ನು ಬಲವಂತವಾಗಿ ಒಬ್ಬನ ಮೇಲೆ) ಹೇರುವ; ಹೊರಿಸುವ.
  3. ಬಲವಂತವಾಗಿ ಒಳಕ್ಕೆ ನುಗ್ಗುವ.
  4. (ಕರೆಯದೆ ಒಬ್ಬನ ಏಕಾಂತದಲ್ಲಿ ಯಾ ವ್ಯವಹಾರದಲ್ಲಿ) ತಲೆಹಾಕುವ; ನಡುವೆ ನುಗ್ಗುವ; ಮಧ್ಯೆ ಪ್ರವೇಶಿಸುವ.
  5. (ಭೂವಿಜ್ಞಾನ) (ಕರಗಿದ ಶಿಲೆಯ ವಿಷಯದಲ್ಲಿ) ಅಂತಸ್ಸರಣೀಯ; ಸ್ತರಗಳ ನಡುವೆ ನುಗ್ಗುವ.