intrusionist ಇನ್‍ಟ್ರೂಷನಿಸ್ಟ್‍
ನಾಮವಾಚಕ

(ಚರಿತ್ರೆ) ಚರ್ಚ್‍ ಆಹ್‍ ಸ್ಕಾಟ್ಲೆಂಡ್‍ನಲ್ಲಿ ಆ ಚರ್ಚಿನ ಅನುಯಾಯಿಗಳ ಅನುಮತಿ ಇಲ್ಲದೆ ಬಲವಂತವಾಗಿ ಮಿನಿಸ್ಟರ್‍ ಪದಾಧಿಕಾರಿಯನ್ನು ನೇಮಕ ಮಾಡುವವನು ಯಾ ಅಂತಹ ನೀತಿಯನ್ನು ಪ್ರತಿಪಾದಿಸುವವನು, ಸಮರ್ಥಿಸುವವನು.