intruder ಇನ್‍ಟ್ರೂಡರ್‍
ನಾಮವಾಚಕ
  1. (ಒಂದು ಸ್ಥಳ, ಸಭೆ, ಕೂಟ, ಮೊದಲಾದವಕ್ಕೆ) ಅನಾಹೂತ; ಕರೆಯದೆ – ಬರುವವನು, ನುಗ್ಗುವವನು.
  2. (ಒಬ್ಬನ ವ್ಯವಹಾರಗಳು, ಏಕಾಂತ, ಮೊದಲಾದವುಗಳಲ್ಲಿ) ಮಧ್ಯ ಪ್ರವೇಶಕ; ಕರೆಯದೆ – ತಲೆಹಾಕುವವನು, ಪ್ರವೇಶಿಸುವವನು.
  3. ನುಗ್ಗು ವಿಮಾನ; ಆಕ್ರಮಣ ವಿಮಾನ; ದಾಳಿ ಮಾಡಲು ಒಳನುಗ್ಗಿದ ಶತ್ರು ವಿಮಾನ.