intrude ಇನ್‍ಟ್ರೂಡ್‍
ಸಕರ್ಮಕ ಕ್ರಿಯಾಪದ
  1. (ವಸ್ತುವನ್ನು ಬಲವಂತದಿಂದ) ಒಳಕ್ಕೆ – ತುರುಕು, ನೂಕು, ತಳ್ಳು; ಒಳನುಗ್ಗಿಸು.
  2. (ವಸ್ತುವನ್ನು ಒಬ್ಬನ ಮೇಲೆ ಬಲವಂತವಾಗಿ) ಹೇರು; ಹೊರಿಸು; ಹಾಕು.
ಅಕರ್ಮಕ ಕ್ರಿಯಾಪದ
  1. (ಒಂದು ಸ್ಥಳ, ಸಭೆ, ಕೂಟ, ಮೊದಲಾದವಕ್ಕೆ) ಕರೆಯದೆ – ಬರು, ನುಗ್ಗು.
  2. (ಒಬ್ಬನ ವ್ಯವಹಾರಗಳು, ಏಕಾಂತ, ಮೊದಲಾದವುಗಳಲ್ಲಿ) ಕರೆಯದೆ – ತಲೆಹಾಕು, ಪ್ರವೇಶಿಸು.