introvertive ಇನ್‍ಟ್ರವರ್ಟಿವ್‍
ಗುಣವಾಚಕ
  1. (ಮನಶ್ಶಾಸ್ತ್ರ) ಅಂತರ್ಮುಖಿಯಾದ; ತನ್ನದೇ ಆದ ಆಲೋಚನೆಗಳು ಮತ್ತು ಭಾವನೆಗಳಲ್ಲಿ ಮುಳುಗಿ ಹೊರಗಿನ ವಿಷಯ ಯಾ ವಸ್ತುಗಳ ಬಗ್ಗೆ ಆಸಕ್ತಿಯಿಲ್ಲದಿರುವ.
  2. ಏಕಾಂತಪ್ರಿಯ(ನಾದ); ಇತರರೊಡನೆ ಬೆರೆಯದೆ ತನ್ನಷ್ಟಕ್ಕೆ ತಾನೇ ಇರುವ ಸ್ವಭಾವದ.