introversion ಇನ್‍ಟ್ರವರ್ಷನ್‍
ನಾಮವಾಚಕ
  1. (ಮನಸ್ಸನ್ನು, ಆಲೋಚನೆಯನ್ನು) ಒಳಕ್ಕೆ ತಿರುಗಿಸುವುದು; ಒಳಮುಖಗೊಳಿಸುವುದು; ಅಂತರ್ಮುಖ ಮಾಡುವುದು.
  2. ಅಂತಃಕರ್ಷಣ; ಒಳಸೆಳೆತ; ಒಳಕ್ಕೆ ಎಳೆದುಕೊಳ್ಳುವುದು.