introspectiveness ಇನ್‍ಟ್ರಸ್ಪೆಕ್ಟಿವ್‍ನಿಸ್‍
ನಾಮವಾಚಕ

ಆತ್ಮಶೋಧನೆ; ಸ್ವಾವಲೋಕನ; ಆತ್ಮವಿಮರ್ಶೆ; ಆತ್ಮಪರೀಕ್ಷಣವನ್ನು, ಅಂತರಂಗ ಶೋಧನವನ್ನು ಮಾಡಿಕೊಳ್ಳುವಿಕೆ; ಆತ್ಮಶೋಧನ ಪ್ರವೃತ್ತಿ ಯಾ ಶೀಲ.