introspectively ಇನ್‍ಟ್ರಸ್ಪೆಕ್ಟಿವ್‍ಲಿ
ಕ್ರಿಯಾವಿಶೇಷಣ

ಆತ್ಮಶೋಧನದ, ಆತ್ಮಪರೀಕ್ಷಣದ – ರೀತಿಯಲ್ಲಿ; ಆತ್ಮಾವಲೋಕನ ಮಾಡಿಕೊಳ್ಳುತ್ತ; ಅಂತರಂಗವನ್ನು ಪರೀಕ್ಷಿಸಿಕೊಳ್ಳುತ್ತ.