introspectionist ಇನ್‍ಟ್ರಸ್ಪೆಕ್‍ಷನಿಸ್ಟ್‍
ನಾಮವಾಚಕ

ಆತ್ಮಶೋಧಕ; ಆತ್ಮವಿಮರ್ಶಕ; ಅಂತರಂಗ ವೀಕ್ಷಕ; ಸ್ವಾತ್ಮಪರೀಕ್ಷಕ; ತನ್ನ ಮಾನಸಿಕ ಕ್ರಿಯೆ ಪ್ರಕ್ರಿಯೆಗಳನ್ನು ತಾನೇ ವಿಮರ್ಶಿಸಿಕೊಳ್ಳುವವನು.