introspection ಇನ್‍ಟ್ರಸ್ಪೆಕ್‍ಷನ್‍
ನಾಮವಾಚಕ

ಒಳಪರೀಕ್ಷೆ; ಒಳವಿಮರ್ಶೆ; ಸ್ವಾವಲೋಕನ; ಆತ್ಮಾವಲೋಕನ; ಆತ್ಮಪರೀಕ್ಷಣ; ಆತ್ಮಶೋಧನ; ಆತ್ಮವಿಮರ್ಶೆ; ಅಂತರಂಗ ವೀಕ್ಷಣ; ಸ್ವಾತ್ಮಪರಿಶೋಧನ; ತನ್ನ ಮಾನಸಿಕ ಕ್ರಿಯೆ ಪ್ರಕ್ರಿಯೆಗಳನ್ನು ವಿಮರ್ಶಿಸಿಕೊಳ್ಳುವುದು.