introspect ಇನ್‍ಟ್ರಸ್ಪೆಕ್ಟ್‍
ಸಕರ್ಮಕ ಕ್ರಿಯಾಪದ

ಆತ್ಮಾವಲೋಕನ ಮಾಡಿಕೊ; ಸ್ವಾವಲೋಕನ ಮಾಡಿಕೊ; ಆತ್ಮಪರೀಕ್ಷೆ ಮಾಡಿಕೊ; ಅಂತರ್ವೀಕ್ಷಣ ಮಾಡಿಕೊ; ಒಳಪರೀಕ್ಷೆ ಮಾಡಿಕೊ; ತನ್ನನ್ನೇ ಒಳಹೊಕ್ಕು ನೋಡಿಕೊ; ಸ್ವಂತ ಆಲೋಚನೆಗಳು ಮತ್ತು ಭಾವಗಳನ್ನು ಪರೀಕ್ಷಿಸಿಕೊ; ಅಂತರಂಗವನ್ನು ಪರೀಕ್ಷಿಸಿಕೊ.