intromittent ಇನ್‍ಟ್ರಮಿಟಂಟ್‍
ನಾಮವಾಚಕ
  1. ಒಳಕ್ಕೆ ಬಿಡುವ; ಬರಗೊಡುವ; ಪ್ರವೇಶಕೊಡುವ.
  2. ಒಳತೂರಿಸುವ; ಪ್ರವೇಶಗೊಳಿಸುವ; ಪ್ರವೇಶ ಮಾಡಿರುವ.
  3. (ಮುಖ್ಯವಾಗಿ ಸ್ಕಾಟ್ಲೆಂಡಿನ ನ್ಯಾಯಪದ್ಧತಿಯಲ್ಲಿ) ಬೇರೊಬ್ಬನ ಆಸ್ತಿಪಾಸ್ತಿಗಳಲ್ಲಿ ಕೈಹಾಕುವ.
  4. (ಮುಖ್ಯವಾಗಿ ಜೀವವಿಜ್ಞಾನ) (ಪುರುಷಾವಯವದ ವಿಷಯದಲ್ಲಿ) ಸಂಭೋಗದ; ಮೈಥುನದ.