intromit ಇನ್‍ಟ್ರಮಿಟ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ಒಳಕ್ಕೆ ಬಿಡು; ಬರಗೊಡು; ಪ್ರವೇಶಕೊಡು.
  2. ಒಳಹೊಗಿಸು; ಒಳತೂರಿಸು; ಪ್ರವೇಶಗೊಳಿಸು.