intromission ಇನ್‍ಟ್ರಮಿಷನ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಒಳಕ್ಕೆ ಬಿಡುವುದು; ಬರಗೊಡುವುದು; ಪ್ರವೇಶ ಕೊಡುವುದು.
  2. ಒಳತೂರಿಕೆ; ಅಂತಃಪ್ರವೇಶ; ಒಳಹೊಗಿಸುವುದು.
  3. (ಮುಖ್ಯವಾಗಿ ಸ್ಕಾಟ್ಲೆಂಡಿನ ನ್ಯಾಯಪದ್ಧತಿಯಲ್ಲಿ) ಬೇರೊಬ್ಬನ ಆಸ್ತಿಪಾಸ್ತಿಗಳಲ್ಲಿ ಕೈಹಚ್ಚುವುದು, ಹಸ್ತಕ್ಷೇಪ ಮಾಡುವುದು.