introjection ಇನ್‍ಟ್ರಜೆಕ್‍ಷನ್‍
ನಾಮವಾಚಕ

(ಮನಶ್ಶಾಸ್ತ್ರ) ಅಂತರ್ವೇಶನ; ಅಂತಃಕ್ಷೇಪಣ; ಬಾಹ್ಯವಿಚಾರಗಳನ್ನು ಮತ್ತು ಭಾವನೆಗಳನ್ನು, ಅಪ್ರಜ್ಞಾಪೂರ್ವಕವಾಗಿ ಯಾ ತನಗರಿವಿಲ್ಲದಂತೆಯೇ ಮನಸ್ಸಿಗೆ ತುಂಬಿಕೊಳ್ಳುವುದು, ಮನಸ್ಸಿನಲ್ಲಿ ಅಂತರ್ಗತ ಮಾಡಿಕೊಳ್ಲುವುದು.